ಶಿವ ಭುಜಂಗಮ್

on

ಗಲದ್ದಾನಗಂಡಂ ಮಿಲದ್ಭೃಂಗಷಂಡಂ 
ಚಲಚ್ಚಾರುಶುಂಡಂ ಜಗತ್ತ್ರಾಣಶೌಂಡಮ್ |
ಕನದ್ದಂತಕಾಂಡಂ ವಿಪದ್ಭಂಗಚಂಡಂ 
ಶಿವಪ್ರೇಮಪಿಂಡಂ ಭಜೇ ವಕ್ರತುಂಡಮ್ || 1 ||

ಅನಾದ್ಯಂತಮಾದ್ಯಂ ಪರಂ ತತ್ತ್ವಮರ್ಥಂ 
ಚಿದಾಕಾರಮೇಕಂ ತುರೀಯಂ ತ್ವಮೇಯಮ್ |
ಹರಿಬ್ರಹ್ಮಮೃಗ್ಯಂ ಪರಬ್ರಹ್ಮರೂಪಂ 
ಮನೋವಾಗತೀತಂ ಮಹಃಶೈವಮೀಡೇ || 2 ||

ಸ್ವಶಕ್ತ್ಯಾದಿ ಶಕ್ತ್ಯಂತ ಸಿಂಹಾಸನಸ್ಥಂ 
ಮನೋಹಾರಿ ಸರ್ವಾಂಗರತ್ನೋರುಭೂಷಮ್ |
ಜಟಾಹೀಂದುಗಂಗಾಸ್ಥಿಶಮ್ಯಾಕಮೌಳಿಂ 
ಪರಾಶಕ್ತಿಮಿತ್ರಂ ನಮಃ ಪಂಚವಕ್ತ್ರಮ್ || 3 ||

ಶಿವೇಶಾನತತ್ಪೂರುಷಾಘೋರವಾಮಾದಿಭಿಃ 
ಪಂಚಭಿರ್ಹೃನ್ಮುಖೈಃ ಷಡ್ಭಿರಂಗೈಃ |
ಅನೌಪಮ್ಯ ಷಟ್ತ್ರಿಂಶತಂ ತತ್ತ್ವವಿದ್ಯಾಮತೀತಂ 
ಪರಂ ತ್ವಾಂ ಕಥಂ ವೇತ್ತಿ ಕೋ ವಾ || 4 ||

ಪ್ರವಾಳಪ್ರವಾಹಪ್ರಭಾಶೋಣಮರ್ಧಂ 
ಮರುತ್ವನ್ಮಣಿ ಶ್ರೀಮಹಃ ಶ್ಯಾಮಮರ್ಧಮ್ |
ಗುಣಸ್ಯೂತಮೇತದ್ವಪುಃ ಶೈವಮಂತಃ 
ಸ್ಮರಾಮಿ ಸ್ಮರಾಪತ್ತಿಸಂಪತ್ತಿಹೇತೋಃ || 5 ||

ಸ್ವಸೇವಾಸಮಾಯಾತದೇವಾಸುರೇಂದ್ರಾ 
ನಮನ್ಮೌಳಿಮಂದಾರಮಾಲಾಭಿಷಿಕ್ತಮ್ |
ನಮಸ್ಯಾಮಿ ಶಂಭೋ ಪದಾಂಭೋರುಹಂ ತೇ 
ಭವಾಂಭೋಧಿಪೋತಂ ಭವಾನೀ ವಿಭಾವ್ಯಮ್ || 6 ||

ಜಗನ್ನಾಥ ಮನ್ನಾಥ ಗೌರೀಸನಾಥ 
ಪ್ರಪನ್ನಾನುಕಂಪಿನ್ವಿಪನ್ನಾರ್ತಿಹಾರಿನ್ |
ಮಹಃಸ್ತೋಮಮೂರ್ತೇ ಸಮಸ್ತೈಕಬಂಧೋ 
ನಮಸ್ತೇ ನಮಸ್ತೇ ಪುನಸ್ತೇ ನಮೋ‌உಸ್ತು || 7 ||

ವಿರೂಪಾಕ್ಷ ವಿಶ್ವೇಶ ವಿಶ್ವಾದಿದೇವ 
ತ್ರಯೀ ಮೂಲ ಶಂಭೋ ಶಿವ ತ್ರ್ಯಂಬಕ ತ್ವಮ್ |
ಪ್ರಸೀದ ಸ್ಮರ ತ್ರಾಹಿ ಪಶ್ಯಾವಮುಕ್ತ್ಯೈ 
ಕ್ಷಮಾಂ ಪ್ರಾಪ್ನುಹಿ ತ್ರ್ಯಕ್ಷ ಮಾಂ ರಕ್ಷ ಮೋದಾತ್ || 8 ||

ಮಹಾದೇವ ದೇವೇಶ ದೇವಾದಿದೇವ 
ಸ್ಮರಾರೇ ಪುರಾರೇ ಯಮಾರೇ ಹರೇತಿ |
ಬ್ರುವಾಣಃ ಸ್ಮರಿಷ್ಯಾಮಿ ಭಕ್ತ್ಯಾ 
ಭವಂತಂ ತತೋ ಮೇ ದಯಾಶೀಲ ದೇವ ಪ್ರಸೀದ || 9 ||

ತ್ವದನ್ಯಃ ಶರಣ್ಯಃ ಪ್ರಪನ್ನಸ್ಯ ನೇತಿ 
ಪ್ರಸೀದ ಸ್ಮರನ್ನೇವ ಹನ್ಯಾಸ್ತು ದೈನ್ಯಮ್ |
ನ ಚೇತ್ತೇ ಭವೇದ್ಭಕ್ತವಾತ್ಸಲ್ಯಹಾನಿಸ್ತತೋ 
ಮೇ ದಯಾಳೋ ಸದಾ ಸನ್ನಿಧೇಹಿ || 10 ||

ಅಯಂ ದಾನಕಾಲಸ್ತ್ವಹಂ ದಾನಪಾತ್ರಂ 
ಭವಾನೇವ ದಾತಾ ತ್ವದನ್ಯಂ ನ ಯಾಚೇ |
ಭವದ್ಭಕ್ತಿಮೇವ ಸ್ಥಿರಾಂ ದೇಹಿ ಮಹ್ಯಂ 
ಕೃಪಾಶೀಲ ಶಂಭೋ ಕೃತಾರ್ಥೋ‌உಸ್ಮಿ ತಸ್ಮಾತ್ || 11 ||

ಪಶುಂ ವೇತ್ಸಿ ಚೇನ್ಮಾಂ ತಮೇವಾಧಿರೂಢಃ 
ಕಲಂಕೀತಿ ವಾ ಮೂರ್ಧ್ನಿ ಧತ್ಸೇ ತಮೇವ |
ದ್ವಿಜಿಹ್ವಃ ಪುನಃ ಸೋ‌உಪಿ ತೇ ಕಂಠಭೂಷಾ 
ತ್ವದಂಗೀಕೃತಾಃ ಶರ್ವ ಸರ್ವೇ‌உಪಿ ಧನ್ಯಾಃ || 12 ||

ನ ಶಕ್ನೋಮಿ ಕರ್ತುಂ ಪರದ್ರೋಹಲೇಶಂ 
ಕಥಂ ಪ್ರೀಯಸೇ ತ್ವಂ ನ ಜಾನೇ ಗಿರೀಶ |
ತಥಾಹಿ ಪ್ರಸನ್ನೋ‌உಸಿ ಕಸ್ಯಾಪಿ 
ಕಾಂತಾಸುತದ್ರೋಹಿಣೋ ವಾ ಪಿತೃದ್ರೋಹಿಣೋ ವಾ || 13 ||

ಸ್ತುತಿಂ ಧ್ಯಾನಮರ್ಚಾಂ ಯಥಾವದ್ವಿಧಾತುಂ 
ಭಜನ್ನಪ್ಯಜಾನನ್ಮಹೇಶಾವಲಂಬೇ |
ತ್ರಸಂತಂ ಸುತಂ ತ್ರಾತುಮಗ್ರೇ 
ಮೃಕಂಡೋರ್ಯಮಪ್ರಾಣನಿರ್ವಾಪಣಂ ತ್ವತ್ಪದಾಬ್ಜಮ್ || 14 ||

ಶಿರೋ ದೃಷ್ಟಿ ಹೃದ್ರೋಗ ಶೂಲ ಪ್ರಮೇಹಜ್ವರಾರ್ಶೋ ಜರಾಯಕ್ಷ್ಮಹಿಕ್ಕಾವಿಷಾರ್ತಾನ್ |
ತ್ವಮಾದ್ಯೋ ಭಿಷಗ್ಭೇಷಜಂ ಭಸ್ಮ ಶಂಭೋ 
ತ್ವಮುಲ್ಲಾಘಯಾಸ್ಮಾನ್ವಪುರ್ಲಾಘವಾಯ || 15 ||

ದರಿದ್ರೋ‌உಸ್ಮ್ಯಭದ್ರೋ‌உಸ್ಮಿ ಭಗ್ನೋ‌உಸ್ಮಿ ದೂಯೇ 
ವಿಷಣ್ಣೋ‌உಸ್ಮಿ ಸನ್ನೋ‌உಸ್ಮಿ ಖಿನ್ನೋ‌உಸ್ಮಿ ಚಾಹಮ್ |
ಭವಾನ್ಪ್ರಾಣಿನಾಮಂತರಾತ್ಮಾಸಿ ಶಂಭೋ 
ಮಮಾಧಿಂ ನ ವೇತ್ಸಿ ಪ್ರಭೋ ರಕ್ಷ ಮಾಂ ತ್ವಮ್ || 16 ||

ತ್ವದಕ್ಷ್ಣೋಃ ಕಟಾಕ್ಷಃ ಪತೇತ್ತ್ರ್ಯಕ್ಷ ಯತ್ರ 
ಕ್ಷಣಂ ಕ್ಷ್ಮಾ ಚ ಲಕ್ಷ್ಮೀಃ ಸ್ವಯಂ ತಂ ವೃಣಾತೇ |
ಕಿರೀಟಸ್ಫುರಚ್ಚಾಮರಚ್ಛತ್ರಮಾಲಾಕಲಾಚೀಗಜಕ್ಷೌಮಭೂಷಾವಿಶೇಷೈಃ || 17 ||

ಭವಾನ್ಯೈ ಭವಾಯಾಪಿ ಮಾತ್ರೇ ಚ ಪಿತ್ರೇ 
ಮೃಡಾನ್ಯೈ ಮೃಡಾಯಾಪ್ಯಘಘ್ನ್ಯೈ ಮಖಘ್ನೇ |
ಶಿವಾಂಗ್ಯೈ ಶಿವಾಂಗಾಯ ಕುರ್ಮಃ ಶಿವಾಯೈ 
ಶಿವಾಯಾಂಬಿಕಾಯೈ ನಮಸ್ತ್ರ್ಯಂಬಕಾಯ || 18 ||

ಭವದ್ಗೌರವಂ ಮಲ್ಲಘುತ್ವಂ ವಿದಿತ್ವಾ 
ಪ್ರಭೋ ರಕ್ಷ ಕಾರುಣ್ಯದೃಷ್ಟ್ಯಾನುಗಂ ಮಾಮ್ |
ಶಿವಾತ್ಮಾನುಭಾವಸ್ತುತಾವಕ್ಷಮೋ‌உಹಂ 
ಸ್ವಶಕ್ತ್ಯಾ ಕೃತಂ ಮೇ‌உಪರಾಧಂ ಕ್ಷಮಸ್ವ || 19 ||

ಯದಾ ಕರ್ಣರಂಧ್ರಂ ವ್ರಜೇತ್ಕಾಲವಾಹದ್ವಿಷತ್ಕಂಠಘಂಟಾ ಘಣಾತ್ಕಾರನಾದಃ |
ವೃಷಾಧೀಶಮಾರುಹ್ಯ ದೇವೌಪವಾಹ್ಯಂತದಾ 
ವತ್ಸ ಮಾ ಭೀರಿತಿ ಪ್ರೀಣಯ ತ್ವಮ್ || 20 ||

ಯದಾ ದಾರುಣಾಭಾಷಣಾ ಭೀಷಣಾ ಮೇ 
ಭವಿಷ್ಯಂತ್ಯುಪಾಂತೇ ಕೃತಾಂತಸ್ಯ ದೂತಾಃ |
ತದಾ ಮನ್ಮನಸ್ತ್ವತ್ಪದಾಂಭೋರುಹಸ್ಥಂ 
ಕಥಂ ನಿಶ್ಚಲಂ ಸ್ಯಾನ್ನಮಸ್ತೇ‌உಸ್ತು ಶಂಭೋ || 21 ||

ಯದಾ ದುರ್ನಿವಾರವ್ಯಥೋ‌உಹಂ ಶಯಾನೋ 
ಲುಠನ್ನಿಃಶ್ವಸನ್ನಿಃಸೃತಾವ್ಯಕ್ತವಾಣಿಃ |
ತದಾ ಜಹ್ನುಕನ್ಯಾಜಲಾಲಂಕೃತಂ ತೇ 
ಜಟಾಮಂಡಲಂ ಮನ್ಮನೋಮಂದಿರೇ ಸ್ಯಾತ್ || 22 ||

ಯದಾ ಪುತ್ರಮಿತ್ರಾದಯೋ ಮತ್ಸಕಾಶೇ 
ರುದಂತ್ಯಸ್ಯ ಹಾ ಕೀದೃಶೀಯಂ ದಶೇತಿ |
ತದಾ ದೇವದೇವೇಶ ಗೌರೀಶ ಶಂಭೋ 
ನಮಸ್ತೇ ಶಿವಾಯೇತ್ಯಜಸ್ರಂ ಬ್ರವಾಣಿ || 23 ||

ಯದಾ ಪಶ್ಯತಾಂ ಮಾಮಸೌ ವೇತ್ತಿ 
ನಾಸ್ಮಾನಯಂ ಶ್ವಾಸ ಏವೇತಿ ವಾಚೋ ಭವೇಯುಃ |
ತದಾ ಭೂತಿಭೂಷಂ ಭುಜಂಗಾವನದ್ಧಂ 
ಪುರಾರೇ ಭವಂತಂ ಸ್ಫುಟಂ ಭಾವಯೇಯಮ್ || 24 ||

ಯದಾ ಯಾತನಾದೇಹಸಂದೇಹವಾಹೀ 
ಭವೇದಾತ್ಮದೇಹೇ ನ ಮೋಹೋ ಮಹಾನ್ಮೇ |
ತದಾ ಕಾಶಶೀತಾಂಶುಸಂಕಾಶಮೀಶ 
ಸ್ಮರಾರೇ ವಪುಸ್ತೇ ನಮಸ್ತೇ ಸ್ಮರಾಮಿ || 25 ||

ಯದಾಪಾರಮಚ್ಛಾಯಮಸ್ಥಾನಮದ್ಭಿರ್ಜನೈರ್ವಾ ವಿಹೀನಂ ಗಮಿಷ್ಯಾಮಿ ಮಾರ್ಗಮ್ |
ತದಾ ತಂ ನಿರುಂಧಂಕೃತಾಂತಸ್ಯ ಮಾರ್ಗಂ 
ಮಹಾದೇವ ಮಹ್ಯಂ ಮನೋಙ್ಞಂ ಪ್ರಯಚ್ಛ || 26 ||

ಯದಾ ರೌರವಾದಿ ಸ್ಮರನ್ನೇವ ಭೀತ್ಯಾ 
ವ್ರಜಾಮ್ಯತ್ರ ಮೋಹಂ ಮಹಾದೇವ ಘೋರಮ್ |
ತದಾ ಮಾಮಹೋ ನಾಥ ಕಸ್ತಾರಯಿಷ್ಯತ್ಯನಾಥಂ ಪರಾಧೀನಮರ್ಧೇಂದುಮೌಳೇ || 27 ||

ಯದಾ ಶ್ವೇತಪತ್ರಾಯತಾಲಂಘ್ಯಶಕ್ತೇಃ 
ಕೃತಾಂತಾದ್ಭಯಂ ಭಕ್ತಿವಾತ್ಸಲ್ಯಭಾವಾತ್ |
ತದಾ ಪಾಹಿ ಮಾಂ ಪಾರ್ವತೀವಲ್ಲಭಾನ್ಯಂ 
ನ ಪಶ್ಯಾಮಿ ಪಾತಾರಮೇತಾದೃಶಂ ಮೇ || 28 ||

ಇದಾನೀಮಿದಾನೀಂ ಮೃತಿರ್ಮೇ ಭವಿತ್ರೀತ್ಯಹೋ ಸಂತತಂ ಚಿಂತಯಾ ಪೀಡಿತೋ‌உಸ್ಮಿ |
ಕಥಂ ನಾಮ ಮಾ ಭೂನ್ಮೃತೌ ಭೀತಿರೇಷಾ 
ನಮಸ್ತೇ ಗತೀನಾಂ ಗತೇ ನೀಲಕಂಠ || 29 ||

ಅಮರ್ಯಾದಮೇವಾಹಮಾಬಾಲವೃದ್ಧಂ 
ಹರಂತಂ ಕೃತಾಂತಂ ಸಮೀಕ್ಷ್ಯಾಸ್ಮಿ ಭೀತಃ |
ಮೃತೌ ತಾವಕಾಂಘ್ರ್ಯಬ್ಜದಿವ್ಯಪ್ರಸಾದಾದ್ಭವಾನೀಪತೇ ನಿರ್ಭಯೋ‌உಹಂ ಭವಾನಿ || 30 ||

ಜರಾಜನ್ಮಗರ್ಭಾಧಿವಾಸಾದಿದುಃಖಾನ್ಯಸಹ್ಯಾನಿ ಜಹ್ಯಾಂ ಜಗನ್ನಾಥ ದೇವ |
ಭವಂತಂ ವಿನಾ ಮೇ ಗತಿರ್ನೈವ ಶಂಭೋ 
ದಯಾಳೋ ನ ಜಾಗರ್ತಿ ಕಿಂ ವಾ ದಯಾ ತೇ || 31 ||

ಶಿವಾಯೇತಿ ಶಬ್ದೋ ನಮಃಪೂರ್ವ ಏಷ 
ಸ್ಮರನ್ಮುಕ್ತಿಕೃನ್ಮೃತ್ಯುಹಾ ತತ್ತ್ವವಾಚೀ |
ಮಹೇಶಾನ ಮಾ ಗಾನ್ಮನಸ್ತೋ ವಚಸ್ತಃ 
ಸದಾ ಮಹ್ಯಮೇತತ್ಪ್ರದಾನಂ ಪ್ರಯಚ್ಛ || 32 ||

ತ್ವಮಪ್ಯಂಬ ಮಾಂ ಪಶ್ಯ ಶೀತಾಂಶುಮೌಳಿಪ್ರಿಯೇ ಭೇಷಜಂ ತ್ವಂ ಭವವ್ಯಾಧಿಶಾಂತೌ
ಬಹುಕ್ಲೇಶಭಾಜಂ ಪದಾಂಭೋಜಪೋತೇ 
ಭವಾಬ್ಧೌ ನಿಮಗ್ನಂ ನಯಸ್ವಾದ್ಯ ಪಾರಮ್ || 33 ||

ಅನುದ್ಯಲ್ಲಲಾಟಾಕ್ಷಿ ವಹ್ನಿ ಪ್ರರೋಹೈರವಾಮಸ್ಫುರಚ್ಚಾರುವಾಮೋರುಶೋಭೈಃ |
ಅನಂಗಭ್ರಮದ್ಭೋಗಿಭೂಷಾವಿಶೇಷೈರಚಂದ್ರಾರ್ಧಚೂಡೈರಲಂ ದೈವತೈರ್ನಃ || 34 ||

ಅಕಂಠೇಕಲಂಕಾದನಂಗೇಭುಜಂಗಾದಪಾಣೌಕಪಾಲಾದಫಾಲೇ‌உನಲಾಕ್ಷಾತ್ |
ಅಮೌಳೌಶಶಾಂಕಾದವಾಮೇಕಳತ್ರಾದಹಂ ದೇವಮನ್ಯಂ ನ ಮನ್ಯೇ ನ ಮನ್ಯೇ || 35 ||

ಮಹಾದೇವ ಶಂಭೋ ಗಿರೀಶ ತ್ರಿಶೂಲಿಂಸ್ತ್ವದೀಯಂ ಸಮಸ್ತಂ ವಿಭಾತೀತಿ ಯಸ್ಮಾತ್ |
ಶಿವಾದನ್ಯಥಾ ದೈವತಂ ನಾಭಿಜಾನೇ 
ಶಿವೋ‌உಹಂ ಶಿವೋ‌உಹಂ ಶಿವೋ‌உಹಂ ಶಿವೋ‌உಹಮ್ || 36 ||

ಯತೋ‌உಜಾಯತೇದಂ ಪ್ರಪಂಚಂ ವಿಚಿತ್ರಂ 
ಸ್ಥಿತಿಂ ಯಾತಿ ಯಸ್ಮಿನ್ಯದೇಕಾಂತಮಂತೇ |
ಸ ಕರ್ಮಾದಿಹೀನಃ ಸ್ವಯಂಜ್ಯೋತಿರಾತ್ಮಾ 
ಶಿವೋ‌உಹಂ ಶಿವೋ‌உಹಂ ಶಿವೋ‌உಹಂ ಶಿವೋ‌உಹಮ್ || 37 ||

ಕಿರೀಟೇ ನಿಶೇಶೋ ಲಲಾಟೇ ಹುತಾಶೋ 
ಭುಜೇ ಭೋಗಿರಾಜೋ ಗಲೇ ಕಾಲಿಮಾ ಚ |
ತನೌ ಕಾಮಿನೀ ಯಸ್ಯ ತತ್ತುಲ್ಯದೇವಂ 
ನ ಜಾನೇ ನ ಜಾನೇ ನ ಜಾನೇ ನ ಜಾನೇ || 38 ||

ಅನೇನ ಸ್ತವೇನಾದರಾದಂಬಿಕೇಶಂ 
ಪರಾಂ ಭಕ್ತಿಮಾಸಾದ್ಯ ಯಂ ಯೇ ನಮಂತಿ |
ಮೃತೌ ನಿರ್ಭಯಾಸ್ತೇ ಜನಾಸ್ತಂ ಭಜಂತೇ 
ಹೃದಂಭೋಜಮಧ್ಯೇ ಸದಾಸೀನಮೀಶಮ್ || 39 ||

ಭುಜಂಗಪ್ರಿಯಾಕಲ್ಪ ಶಂಭೋ ಮಯೈವಂ 
ಭುಜಂಗಪ್ರಯಾತೇನ ವೃತ್ತೇನ ಕ್ಲೃಪ್ತಮ್ |
ನರಃ ಸ್ತೋತ್ರಮೇತತ್ಪಠಿತ್ವೋರುಭಕ್ತ್ಯಾ 
ಸುಪುತ್ರಾಯುರಾರೋಗ್ಯಮೈಶ್ವರ್ಯಮೇತಿ || 40 ||

Leave a Reply

Your email address will not be published.